Kannada NewsKarnataka NewsLatest

ಗೋಕಾಕ ತಾಲೂಕಲ್ಲಿ ಮತ್ತೆ 44 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ತಾಲೂಕಿನಲ್ಲಿ ಗುರುವಾರ 44 ಜನರಿಗೆ ಕೊರೋನಾ  ದೃಢಪಟ್ಟಿರುವದಾಗಿ ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿ 34, ಅರಳಿಮಟ್ಟಿ 2, ಘಟಪ್ರಭಾ, ನಲ್ಲಾನಟ್ಟಿ, ಬೆಣಚಿನಮರಡಿ, ಹೂಲಿಕಟ್ಟಿ, ತುಕ್ಕಾನಟ್ಟಿ, ಫಾಲ್ಸ್, ತವಗ, ಶಿಂಧಿಕುರಬೇಟ ಗ್ರಾಮಗಳಲ್ಲಿ ತಲಾ ಒಂದು ಕೋವಿಡ್ ಪಾಸಿಟೀವ್ ದೃಢಪಟ್ಟಿವೆ ಎಂದು  ಮಾಹಿತಿ ನೀಡಿದ್ದಾರೆ.

Home add -Advt

Related Articles

Back to top button