ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ರಾಜ್ಯದ 2 ಕಡೆ ಮೋದಿ ಪ್ರಚಾರ ಭಾಷಣ ನಡೆಯಲಿದೆ. 1 ಗಂಟೆಗೆ ಚಿತ್ರದುರ್ಗ ಹಾ 4 ಗಂಟೆಗೆ ಮೈಸೂರಲ್ಲಿ ಸಮಾವೇಶ ನಡೆಯಲಿದೆ.
ಏ. 18ರಂದು ಮೋದಿ ಚಿಕ್ಕೋಡಿಗೆ ಬರಲಿದ್ದಾರೆ.