Latest

ರಾಧಿಕಾ ರಾವ್ ಪಾಟೀಲ್ ನಿಧನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಇಲ್ಲಿಯ ಹಿಂದವಾಡಿಯ ನಿವಾಸಿ, ಯಕ್ಷಗಾನ, ನೃತ್ಯ, ನಾಟಕ ಕಲಾವಿದೆ ರಾಧಿಕಾ ರಾವ್ ಪಾಟೀಲ ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಶ್ವಾಸೋಚ್ಛ್ವಾಸ ತೊಂದರೆ ಹಿನ್ನೆೆಲೆಯಲ್ಲಿ ಅವರನ್ನು ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನ ತೀವ್ರ ಹೃದಯಾಘಾತ ಉಂಟಾಗಿ ಅವರು ಕೊನೆಯುಸಿರೆಳೆದರು. ಅವರಿಗೆ ತಾಯಿ, ಇಬ್ಬರು ಅಣ್ಣಂದಿರು, ಓರ್ವ ಸಹೋದರಿ ಇದ್ದಾರೆ. ಶನಿವಾರ ಸಂಜೆ 4 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.

Related Articles

Back to top button