Latest

ಸಾಧುನವರ್ ಗೆ ಕೈ ಕೊಟ್ಟವರ್ಯಾರು? ಅಂಗಡಿ ಕೈ ಹಿಡಿದವರ್ಯಾರು?

ಬೈಲಹೊಂಗಲದಲ್ಲೂ ಸಾಧುನವರ್ ಗೆ ಅಂಗಡಿಯಷ್ಟು ಮತ ಬೀಳಲಿಲ್ಲ!

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ ಅಂಗಡಿ ಬರೋಬ್ಬರಿ 3.91 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಅದನ್ನು ಅವರೂ ನಿರೀಕ್ಷಿಸಿರಲಿಲ್ಲ.

ಹಾಗಾದರೆ ಅವರಿಗೆ 7,61,991 ಮತ ಎಲ್ಲಿಂದ ಬಂತು? ವಿಧಾನಸಭಾ ಕ್ಷೇತ್ರವಾರು ಅಂಗಡಿ ಮತ್ತು ಸಾಧುನವರ್ ಗೆ ಬಿದ್ದಿರುವ ಮತಗಳ ವಿವರ ಇಲ್ಲಿದೆ ನೋಡಿ :

Home add -Advt

ಅರಬಾವಿ -ಅಂಗಡಿಗೆ 1,02,715, ಸಾಧುನವರ್ ಗೆ 47,422

ಗೋಕಾಕ -ಅಂಗಡಿಗೆ 1,04,505, ಸಾಧುನವರ್ ಗೆ 44,920

ಬೆಳಗಾವಿ ಉತ್ತರ -ಅಂಗಡಿಗೆ 83,552, ಸಾಧುನವರ್ ಗೆ 55,124

ಬೆಳಗಾವಿ ದಕ್ಷಿಣ -ಅಂಗಡಿಗೆ 1,17,590, ಸಾಧುನವರ್ ಗೆ 27,927

ಬೆಳಗಾವಿ ಗ್ರಾಮೀಣ -ಅಂಗಡಿಗೆ 1,17,947, ಸಾಧುನವರ್ ಗೆ 43,289

ಬೈಲಹೊಂಗಲ -ಅಂಗಡಿಗೆ 80,125, ಸಾಧುನವರ್ ಗೆ 42,556

ಸವದತ್ತಿ -ಅಂಗಡಿಗೆ 68,666, ಸಾಧುನವರ್ ಗೆ 58,502

ರಾಮದುರ್ಗ -ಅಂಗಡಿಗೆ 81,886, ಸಾಧುನವರ್ ಗೆ 50,204

ಅಂಚೆ ಮತ – -ಅಂಗಡಿಗೆ 5005, ಸಾಧುನವರ್ ಗೆ  743

Related Articles

Back to top button