Latest

ಸಾಹಿತ್ಯ ಔತಣದೊಂದಿಗೆ ಮೂರೂ ದಿನ ರೊಟ್ಟಿ ಊಟ

 

    ಪ್ರಗತಿವಾಹಿನಿ ಸುದ್ದಿ, ಧಾರವಾಡ

ಶುಕ್ರವಾರ ಆರಂಭವಾಗಲಿರುವ 84ನೇ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ಬಗೆ ಬಗೆಯ ಸಾಹಿತ್ಯದ ಔತಣದೊಂದಿಗೆ ಮೂರೂ ದಿನ ಉತ್ತರ ಕರ್ನಾಟಕದ ವಿಶೇಷ ರೊಟ್ಟಿ ಊಟ ಉಣಬಡಿಸಲಾಗುತ್ತದೆ.

 

ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದರ ವಿವರವನ್ನು ಪ್ರಗತಿವಾಹಿನಿ ಸಾಹಿತ್ಯ ಪ್ರಿಯರಿಗಾಗಿ ಇಲ್ಲಿ 

ನೀಡಿದೆ. ಸಾಹಿತ್ಯ ಸಮ್ಮೇಳನದಲ್ಲಿ ಸೇರುವ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗತ್ತಿದೆ. 

ಸಾಹಿತ್ಯ ಸಮ್ಮೇಳನದ ವೇದಿಕೆ ಗುರುವಾರ ಸಂಜೆ ಸಂಪೂರ್ಣ ಸಜ್ಜುಗೊಂಡಿದ್ದು, ಶುಕ್ರವಾರ ಬೆಳಗ್ಗೆ ಕನ್ನಡ ಹಬ್ಬ ವಿದ್ಯುಕ್ತವಾಗಿ ಆರಂಭವಾಗಲಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button