Latest

ಅಂಚೆ ಮತ: 20 ಕ್ಷೇತ್ರಗಳಲ್ಲಿ ಬಿಜೆಪಿ. 2ರಲ್ಲಿ ಕಾಂಗ್ರೆಸ್ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಅಂಚೆ ಮತಗಳ ಎಣಿಕೆ ಶುರುವಾಗಿದ್ದು, ರಾಷ್ಟ್ರದ 20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಅಂಚೆ ಮತಗಳು ನಿರ್ಣಾಯಕವಲ್ಲದಿದ್ದರೂ ಇದು ಸರಕಾರಿ ನೌಕರರ ಒಲವನ್ನು ತೋರಿಸುತ್ತದೆ. ಇವಿಎಂ ಮತ ಎಣಿಕೆ ಇನ್ನಷ್ಟೆ ಆರಂಭವಾಗಬೇಕಿದೆ. 

 

Home add -Advt

Related Articles

Back to top button