https://m.facebook.com/story.php?story_fbid=2358183440911526&id=100001596791465
(ಫೇಸ್ ಬುಕ್ ನಲ್ಲಿ ಹಾಕಲಾಗಿರುವ ಘಟನೆಯ ವೀಡಿಯೋ ಲಿಂಕ್)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಗ್ಯಾಂಗ್ ವಾಡಿಯಲ್ಲಿ ನಿನ್ನೆ ರಾತ್ರಿ ಗ್ಯಾಂಗ್ ವಾರ್ ನಡೆದಿದೆ. ದಷ್ಕರ್ಮಿಗಳ ಗುಂಪು ಬಡಿದಾಡಿಕೊಂಡಿದ್ದಲ್ಲದೆ, ಸಿಕ್ಕ ಸಿಕ್ಕ ವಾಹನ ಮತ್ತು ಮನೆಗಳ ಮೇಲೂ ದಾಳಿ ಮಾಡಿವೆ.
ಹಲವಾರು ಮನೆ, ವಾಹನಗಳು ಜಖಂ ಗೊಂಡಿವೆ. ಕಳ್ಳಬಟ್ಟಿ ವಿಷಯವಾಗಿ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ