Latest
ಚಂದ್ರಶೇಖರ ಜಿಗಜಿನ್ನಿ ನಿಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಶಹಾಪುರದ ಕೋರೆಗಲ್ಲಿಯ ನಿವಾಸಿ ಚಂದ್ರಶೇಖರ ಸಿದ್ರಾಮಪ್ಪಾ ಜಿಗಜಿನ್ನಿ (88) ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಮೂವರು ಗಂಡು, ಓರ್ವ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.




