Latest

ದಕ್ಷಿಣ ಹಾಗೂ ಕರಾವಳಿ ಕರ್ನಾಟಕ ಏ.18; ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಏ.23

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕರ್ನಾಟಕದಲ್ಲಿ ಏಪ್ರಿಲ್ 18ರಂದು  ಮೊದಲನೆ ಹಂತದ ಚುನಾವಣೆ ನಡೆಯಲಿದ್ದು, ಕರಾವಳಿ ಕರ್ನಾಟಕ ಸೇರಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳು ಇದರಲ್ಲಿವೆ.
1. ಉಡುಪಿ-ಚಿಕ್ಕಮಗಳೂರು
2. ಹಾಸನ
3. ದಕ್ಷಿಣ ಕನ್ನಡ
4. ಚಿತ್ರದುರ್ಗ
5. ಮಂಡ್ಯ
6. ತುಮಕೂರು
7.  ಮೈಸೂರು
8 . ಚಾಮರಾಜನಗರ
9. ಬೆಂಗಳೂರು ಗ್ರಾಮಾಂತರ
10. ಬೆಂಗಳೂರು ಉತ್ತರ
11. ಬೆಂಗಳೂರು ಕೇಂದ್ರ
12.ಬೆಂಗಳೂರು ದಕ್ಷಿಣ
13. ಚಿಕ್ಕಬಳ್ಳಾಪುರ
14. ಕೋಲಾರ

ಎರಡನೇ ಹಂತದಲ್ಲಿ ಏಪ್ರಿಲ್ 23ರಂದು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುವುದು.  ಅವುಗಳು ವಿವರ-

  1. ಚಿಕ್ಕೋಡಿ
  2. ಬೆಳಗಾವಿ
  3.  ಬಾಗಲಕೋಟೆ
  4. ವಿಜಯಪುರ
  5. ಕಲಬುರಗಿ
  6. ರಾಯಚೂರು
  7.  ಬೀದರ್
  8. ಕೊಪ್ಪಳ
  9. ಬಳ್ಳಾರಿ
  10. ಹಾವೇರಿ
  11. ಧಾರವಾಡ
  12. ಉತ್ತರ ಕನ್ನಡ
  13.  ದಾವಣಗೆರೆ
  14. ಶಿವಮೊಗ್ಗ

ಸಂಬಂಧಿಸಿದ ಸುದ್ದಿಗಳು –

Home add -Advt

ಲೋಕಸಭಾ ಚುನಾವಣೆ ಘೋಷಣೆ: ಏ.11ರಿಂದ ಮತದಾನ, ಮೇ 23ಕ್ಕೆ ಫಲಿತಾಂಶ

ಚುನಾವಣೆಯ ಸಂಪೂರ್ಣ ವಿವರ ಇಲ್ಲಿದೆ

ರಾಜ್ಯದಲ್ಲಿ ಯಾವ ದಿನ, ಎಲ್ಲಿ ಮತದಾನ?

ನೀತಿಸಂಹಿತೆ ಜಾರಿ: ಪ್ರಚಾರ ಸಾಮಗ್ರಿ ತೆರವು ಆರಂಭ

ನೀತಿ ಸಂಹಿತೆ ಬಿಸಿ: 20 ವರ್ಷದ ನಂತರ ಬಸ್ ನಲ್ಲಿ ಪ್ರಯಾಣಿಸಿದ ಸಂಸದ ಅಂಗಡಿ

 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಇತರ ಗ್ರುಪ್ ಗಳಿಗೆ, ಫೇಸ್ ಬುಕ್ ಪೇಜ್ ಗಳಿಗೆ ಶೇರ್ ಮಾಡಿ)

Related Articles

Back to top button