ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.
Read Next
2 hours ago
*ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್*
2 hours ago
*ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಸಹಕಾರ ಬ್ಯಾಂಕ್ ವಿರುದ್ಧ ಠೇವಣಿದಾರರ ವಿಭಿನ್ನ ಪ್ರತಿಭಟನೆ*
3 hours ago
*ನೀರಿನ ಟ್ಯಾಂಕ್ ಗೆ ಕೀಟನಾಶಕ ಬೆರೆಸಿದ ಆರೋಪ: 12 ಮಕ್ಕಳ ಆರೋಗ್ಯದಲ್ಲಿ ಏರುಪೇರು*
3 hours ago
*ಹೇಮರಡ್ಡಿ ಮಲ್ಲಮ್ಮ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು* *ರಂಗಭೂಮಿಗೆ ಸಾವಿಲ್ಲ ಎಂಬುದು ಸಾಬೀತು ಎಂದ ಬಸವರಾಜ ಜಗಜಂಪಿ*
6 hours ago
*ಎಚ್ ಎಸ್ ವಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ: ದಿನೇಶ್ ಗೂಳಿಗೌಡ* *ಎಚ್ಎಸ್ವಿ ಕನ್ನಡ ಸಾಹಿತ್ಯ ಕ್ಷೇತ್ರದ ಜೀವನದಿ*
6 hours ago
*ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ*
6 hours ago
*ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ*
13 hours ago
*ಕೇಂದ್ರ ಸಚಿವರು ಒಪ್ಪಿದ್ದರೂ ಬಿಜೆಪಿ ಸ್ಥಳೀಯ ನಾಯಕರು ಒತ್ತಡ ಹೇರಿದರು: ಸಿಎಂ ಆರೋಪ* *500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ*
14 hours ago
*ಸಿಇಟಿ ಸಕ್ಷಮ ಕಾರ್ಯಕ್ರಮ ಮರು ಪ್ರಾರಂಭ: ಜಿಪಂ ಸಿಇಒ ರಾಹುಲ್ ಶಿಂಧೆ*
14 hours ago