ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಜಿ ಸಂಸದ, ಮಾಜಿ ಸಚಿವ ಶಿವಾನಂದ ಕೌಜಲಗಿ, ಸಾಹಿತಿ ಹಸನ್ ನಯೀಂ ಸುರಕೋಡ, ಸಾಹಿತಿ ಸಿ.ಕೆ.ಜೋರಪುರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬದಿದೆ.
ಬುಧವಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಸಾಹಿತ್ಯದಲ್ಲಿ ಎಂ.ಎಸ್.ಪ್ರಭಾಕರ, ಹಸನ್ ನಯೀಂ ಸುರಕೋಡ, ಚ.ಸರ್ವ ಮಂಗಳ, ಚಂದ್ರಶೇಖರ ತಾಳ್ಯ, ರಂಗಭೂಮಿಯಲ್ಲಿ ಎಸ್.ಎನ್.ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ, ಸಂಗೀತದಲ್ಲಿ ಅಣ್ಣು ದೇವಾಡಿಗ, ನೃತ್ಯ ಎಂ.ಆರ್.ಕೃಷ್ಣಮೂರ್ತಿ, ಜಾನಪದ ಗುರುವ ಕೊರಗ, ಗಂಗಹುಚ್ಚಮ್ಮ, ಜನಪದ ಚನ್ನಮಲ್ಲೇಗೌಡ, ಶರಣಪ್ಪ ಬೂತೇರ, ಶಂಕ್ರಮ್ಮ ಮಹಾದೇವಪ್ಪ, ಬಸವರಾಜ ಅಲಗೋಡ, ಚೂಡಾಮಣಿ ರಾಮಚಂದ್ರ, ಶಿಲ್ಪಕಲೆ ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ, ಚಿತ್ರಕಲೆ ಬಸವರಾಜ ಉಪ್ಪಿನ, ಕ್ರೀಡೆ ಕೆನೆತ್ ಪೊವೆಲ್, ವಿನಯ ವಿ.ಎಸ್., ಚೇತನ ಆರ್, ಯಕ್ಷಗಾನ ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ ಕಟೀಲು, ಬಯಲಾಟ ಯಲ್ಲವ್ವ ರೊಡ್ಡಪ್ಪನವರ್, ಭೀಮರಾಯ ಬೋರಗಿ, ಚಲನಚಿತ್ರ ಭಾರ್ಗವ, ಜೈಜಗದೀಶ, ರಾಜನ್, ದತ್ತುರಾಜ, ಶಿಕ್ಷಣ ಗೀತಾ ರಾಮಾನುಜಂ, ಎವಿಎಸ್ ಮೂರ್ತಿ, ಡಾ.ಕೆ.ಪಿ.ಗೋಪಾಲಕೃಷ್ಣ, ಶಿವಾನಂದ ಕೌಜಲಗಿ, ಎಂಜಿನಿಯರ್ ಪ್ರೊ.ಸಿ.ಇ.ಜಿ.ಜಸ್ಟೋ, ಸಂಕೀರ್ಣ ಆರ್.ೆಸ್.ರಾಜಾರಾಂ, ಮೇಜರ್ ಪ್ರದೀಪ ಆರ್ಯ, ಸಿ.ಕೆ.ಜೋರಾಪುರ, ನರಸಿಂಹಯ್ಯ, ಡಿ.ಸುರೇಂದ್ರಕುಮಾರ, ಶಾಂತಪ್ಪನವರ್ ಪಿ.ಬಿ., ನಮಶಿವಾಯಂ ರೇಗುರಾಜ್, ಪಿ.ರಾಮದಾಸ್, ಎಂ.ಜೆ.ಬ್ರಹ್ಮಯ್ಯ, ಪತ್ರಿಕೋದ್ಯಮ ಜಿ.ಎನ್.ರಂಗನಾಥ, ಬಸವರಾಜಸ್ವಾಮಿ, ಅಮ್ಮೆಂಬಳ ಆನಂದ, ಸಹಕಾರ ಸಿ.ರಾಮು, ಸಮಾಜಸೇವೆ ಆನಂದ ಸಿ.ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ್, ಮಾರ್ಗರೇಟ್ ಆಳ್ವ, ಕೃಷಿ ಮಹಾದೇವಿ ಅಣ್ಣಾರಾವ್ ವಣದೆ, ಮೂಕಪ್ಪ ಪೂಜಾರ, ಪರಿಸರ ಕಲ್ಮನೆ ಕಾಮೇಗೌಡ, ಸಂಘ-ಸಂಸ್ಥೆ ರಂಗದೊರೆ ಆಸ್ಪತ್ರೆ, ವೈದ್ಯಕೀಯ ಡಾ.ನಾಡಗೌಡ ಜೆ.ವಿ., ಡಾ.ಸೀತಾರಾಮ ಭಟ್, ಪಿ.ಮೋಹನ ರಾವ್, ಡಾ.ಎಂ.ಜೆ.ಗೋಪಾಲ, ನ್ಯಾಯಾಂಗ ಎಚ್.ಎಲ್.ದತ್ತು, ಹೊರನಾಡು ಡಾ.ಎ.ಎ.ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ ಬಸವರಾಜ ಬಿಸರಳ್ಳಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ