ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಮೇ 14 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಆಜಾದ ನಗರ, ಹಳೆ ಗಾಂಧಿ ನಗರ, ಸಂಕಮ ಹೊಟೇಲ, ಭಾಜಿ ಮಾರ್ಕೆಟ್, ಕಿಲ್ಲಾ, ಪಾಟೀಲ ಗಲ್ಲಿ, ಭಾಂಧೂರ ಗಲ್ಲಿ, ತಹಶಿಲ್ದಾರ ಗಲ್ಲಿ, ರವಿವಾರ ಪೇಟೆ, ಅನಂತ ಶಯನಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ, ಫುಲಭಾಗ ಗಲ್ಲಿ ಏರಿಯಾ, ಮಠ ಗಲ್ಲಿ, ಕಲ್ಮಠ ಗಲ್ಲಿ, ಬಸವನ ಕುಡಚಿ, ಎಸ್‌ಸಿ ಮೋಟರ್ಸ್, ಸಾಂಬ್ರಾ ರೋಡ್, ಪೊದ್ದಾರ ಸ್ಕೂಲ್, ಐಬಿ, ಸೆಂಟ್ರಲ್ ಬಸ್ ಸ್ಟಾಂಡ್, ಶೆಟ್ಟಿ ಗಲ್ಲಿ, ಚವಾಟ ಗಲ್ಲಿ, ನಾನಾ ಪಾಟೀಲ ಚೌಕ, ದರಬಾರ ಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಕೀರ್ತಿ ಹೊಟೇಲ್, ಫಾರೆಸ್ಟ ಆಫೀಸ, ಆರ್‌ಟಿಓ ಆಫೀಸ್, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ, ಖಡೇ ಬಜಾರ ಭಾಗಶಃ, ಶೀತಲ ಹೋಟೆಲವರೆಗೆ, ಖಡೇಬಜಾರ, ಬೆಂಡಿ ಬಜಾರ, ಪಾಂಗೂಳ ಗಲ್ಲಿ, ಮೆಣಶಿ ಗಲ್ಲಿ, ಭೋವಿ ಗಲ್ಲಿ, ಮಾಳಿ ಗಲ್ಲಿ, ಕಲಾಯಿಗಾರ ಗಲ್ಲಿ, ಖಂಜರ ಗಲ್ಲಿ, ಕಚೇರಿ ರೋಡ್, ಕಾಕತಿ ವೇಸ, ರಿಸಾಲ್ದಾರ ಗಲ್ಲಿ, ನಾರ್ವೇಕರ ಗಲ್ಲಿ, ತರುಣ ಭಾರತ ಪ್ರೆಸ್, ಗವಳಿ ಗಲ್ಲಿ, ಖಡಕ ಗಲ್ಲಿ, ಬಡಕಲ ಗಲ್ಲಿ, ಉಜ್ವಲ ನಗರ, ನ್ಯೂಗಾಂಧಿ ನಗರ, ಅಹ್ಮದ ನಗರ, ಮಾರುತಿ ನಗರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ