Latest

ವಿಕಲಚೇತನರಿಂದ ಸಿಎಂಗೆ ಕೃತಜ್ಞತೆ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಟಿಯು ಉದ್ಯೋಗಿ, ವಿಕಲಚೇತನ ಮಹಿಳೆ ಶೀಲಾ ಹಾಗೂ ಅವರ ಅಂಧ ಸಹೋದ್ಯೋಗಿ ಉಮೇಶ್ ಜವಳಿ ಅವರು ಬುಧವಾರ ಬೆಳಿಗ್ಗೆ ವಿಟಿಯು ಕ್ಯಾಂಪಸ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಇವರ ಮನವಿಯ ಮೇರೆಗೆ 2006 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು ಈ ಇಬ್ಬರಿಗೂ ಉದ್ಯೋಗ ದೊರಕಿಸಿದ್ದರು.

Home add -Advt

Related Articles

Back to top button