ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಸುರೇಶ ಅಂಗಡಿ ಮತ್ತು ಅಣ್ಣಾ ಸಾಹೇಬ ಜೊಲ್ಲೆ ಇಬ್ಬರೂ ಸುಮಾರು 7,500 ಮತಗಳಿಗೂ ಅಂತರದಿಂದ ಮುಂದಿದ್ದಾರೆ.
ಜೊಲ್ಲೆ 64 ಸಾವಿರ ಮತ್ತು ಹುಕ್ಕೇರಿಗೆ 57 ಸಾವಿರ ಮತ ಬಂದಿದೆ. ಸುರೇಶ ಅಂಗಡಿಗ 14 ಸಾವಿರ ಮತ ಹಾಗೂ ಸಾಧುನವರ್ ಗೆ 7 ಸಾವಿರ ಮತ ಬಂದಿದೆ.
–
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ