Latest

ಉತ್ತರ ಮತದಾರ ಕ್ಷೇತ್ರದಲ್ಲಿ ಮತದಾನ ಜಾಗೃತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಜರುಗಿತು. ಸೆಕ್ಟರ್ ಅಧಿಕಾರಿ ರಾಜಶೇಖರ ಚಳಗೇರಿ ಮಾತನಾಡಿದರು. ಎಸಿಪಿ ಚಂದ್ರಪ್ಪ, ಎಸಿಪಿ ನಾರಾಯಣ ಭರಮನಿ, ಖಡೇಬಜಾರ ಪಿಐ ಮಾರುತಿ ಗುಳ್ಳಾರಿ ಇದ್ದರು.

Related Articles

Back to top button