Latest

ಚಂದ್ರಶೇಖರ ಜಿಗಜಿನ್ನಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಶಹಾಪುರದ ಕೋರೆಗಲ್ಲಿಯ ನಿವಾಸಿ ಚಂದ್ರಶೇಖರ ಸಿದ್ರಾಮಪ್ಪಾ ಜಿಗಜಿನ್ನಿ (88) ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೂವರು ಗಂಡು, ಓರ್ವ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

Related Articles

Back to top button