ಪ್ರಗತಿವಾಹಿನಿ ಸುದ್ದಿ, ಸವದತ್ತಿ
ಸವದತ್ತಿ ತಾಲೂಕಿನ ಮುನವಳ್ಳಿ ಶ್ರೀ ಮುರಗೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳವರ 63ನೇ ಪುಣ್ಯೋತ್ಸವದಲ್ಲಿ, ಮುನವಳ್ಳಿಯ ಸೋಮಶೇಖರ ಮಠದದಿಂದ ಬೆಳಗಾವಿಯ ಛಾಯಾಗ್ರಾಹಕ ಪಿ.ಕೆ ಬಡಿಗೇರ ಅವರನ್ನು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಮತ್ತು ಶ್ರೀ ಮುರುಗೇಂದ್ರ ಶ್ರೀ ಗಳು ಗೌರವಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ