ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್ ಎಸ್ ಸಂಸ್ಥೆಯ ಜಿಐಟಿ ಕಾಲೇಜಿನಲ್ಲಿ ವಾರ್ಷಿಕ ಸಾಂಸ್ಕೃತಿಕ ಉತ್ಸವ ಔರಾ ಆರಂಭವಾಗಿದ್ದು, ಖ್ಯಾತ ಸಂಗೀತಗಾರ್ತಿ ನೀತಿ ಮೋಹನ್ ಹಾಡಿಗೆ ಕ್ಷಣಗಣನೆ ಶುರುವಾಗಿದೆ.
ಕಳೆದ 3 ದಿನಗಳಿಂದ ಕಾರ್ಯಗಳು ನಡೆಯುತ್ತಿದ್ದು, ಇಂದು ಸಮಾರೋಪಗೊಳ್ಳಲಿದೆ.
ಈಗ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಗಿವೆ.
ಪ್ರಗತಿವಾಹಿನಿ ಕಾರ್ಯಕ್ರಮಕ್ಕೆ ಮೀಡಿಯಾ ಪ್ರಾಯೋಜಕತ್ವ ಒದಗಿಸಿದೆ.