ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಥೈವಾನ್ ದೇಶದ ಪ್ರತಿನಿಧಿಗಳಾದ ಉದ್ಯಮಿ ಜೆರ್ರಿ ಯಿ, ಕಿರುಬ ಕರಣ್, ವೈನೆ ಲೈಂಗ್ ಅವರು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು ಬಾನುವಾರ ಸದಾಶಿವನಗರ ಬಿಡಿಎ ಕಚೇರಿಯಲ್ಲಿ ಭೇಟಿ ಮಾಡಿ ಕೈಗಾರಿಕೆ ಹೂಡಿಕೆ ಸಂಬಂಧ ಚರ್ಚೆ ನಡೆಸಿದರು.