Latest

ನಾಳೆ ಬೆಳಗಾವಿ ಉತ್ತರಕ್ಕೆ ನೀರು ಸರಬರಾಜಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರುಸ್ತುಮ್ ಪುರ ರೈಲ್ವೆ ಸ್ಟೇಶನ್ ಬಳಿ ನೀರಿನ ಸೋರಿಕೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಹಿಡಕಲ್ ಜಲಾಶಯದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾಗಾಗಿ ಭಾನುವಾರ ನಗರದ ಉತ್ತರ ಭಾಗಕ್ಕೆ ನೀರು ಪೂರೈಕೆ ಇರುವುದಿಲ್ಲ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ. 

Related Articles

Back to top button