Latest

ನಿಧನ ವಾರ್ತೆ

ಯಲ್ಲನಗೌಡ ಪಡಿಪಾಟೀಲ

ಖಾನಾಪುರ:

ಸ್ಥಳೀಯ ಹಿಂದುನಗರ ಬಡಾವಣೆಯ ನಿವಾಸಿ, ನಿವೃತ್ತ ಪೊಲೀಸ್ ಅಧಿಕಾರಿ ಯಲ್ಲನಗೌಡ ಬಸವಣ್ಣೆಪ್ಪ ಪಡಿಪಾಟೀಲ (೬೯) ಬುಧವಾರ ರಸ್ತೆ ಅಪಘಾತದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related Articles

Back to top button