Latest

ಫೆ.10, 11 ಹಾಗೂ 12 ರಂದು ಬೆಳಗಾವಿಯ ವಿವಿಧೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಫೆ.೧೦, ೧೧ ಹಾಗೂ ೧೨ ರಂದು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಫೆ.೧೦ ರಂದು ಬೆಳಗ್ಗೆ ೧೧ ರಿಂದ ಸಂಜೆ ೫.೩೦ ರವರೆಗೆ :

ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೆ, ಕಿಣಯೆ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ವಿಟಿಯು, ಕೆಪಿಟಿಸಿಎಲ್ ವಸತಿ ಗೃಹಗಳು, ಕೆಎಸ್‌ಆರ್‌ಪಿ ಪೊಲೀಸ್ ವಸತಿ ಗೃಹಗಳು, ಅಶೋಕ ಐರನ್ ಕಾಲನಿ, ನಾವಗೆ, ಮಚ್ಚೆ ಔದ್ಯೋಗಿಕ ಕ್ಷೇತ್ರಗಳಲ್ಲಿ ಹಾಗೂ ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳು.

ಫೆ.೧೦ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ :

ಭಾರತ ನಗರ, ಲಕ್ಷ್ಮಿ ನಗರ, ಗಣೇಶ ಪೂರ ಗಲ್ಲಿ, ಜೇಡ ಗಲ್ಲಿ, ಅಳವನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಜಾರ ಗಲ್ಲಿ, ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ, ಯಳ್ಳೂರ ರೋಡ, ದತ್ತ ಗಲ್ಲಿ, ರಾಜವಾಡಾ ಕಂಪೌಂಡ್, ಸರ್ವೋದಯ ಕಾಲನಿ, ನಾಜರ ಕ್ಯಾ೦ಪ, ರಾಮದೇವ ಗಲ್ಲಿ, ವಿಷ್ಣು ಗಲ್ಲಿ, ಶಹಾಪುರ ಗಲ್ಲಿ, ಮೇಘದೂತ ಸೊಸೈಟಿ, ನಾಥ ಪೈ ಸರ್ಕಲ್, ಸರಾಫ ಗಲ್ಲಿ, ಧಾಮಣೆ ರೋಡ, ನಿಜಾಮಿಯಾ ಕಾಲನಿ, ಶಹಾಪುರ ಪೊಲೀಸ್ ಸ್ಟೇಶನ್ ರೋಡ, ರಯತ ಗಲ್ಲಿ, ವಝೆ ಗಲ್ಲಿ, ವಡಗಾಂವ ನಾರ್ವೇಕರ ಗಲ್ಲಿ, ಪವಾರ ಗಲ್ಲಿ, ಬಿಚ್ಚು ಗಲ್ಲಿ, ಸರಾಫ ಗಲ್ಲಿ. ಕುಲಕರ್ಣಿ ಗಲ್ಲಿ, ದೇವಾಂಗ ನಗರ, ಬಸವಣ ಗಲ್ಲಿ, ಉಪ್ಪಾರ ಗಲ್ಲಿ ಖಾಸಭಾಗ, ಬನಶಂಕರಿ ನಗರ, ಕನಕದಾಸ ನಗರ, ಹರಿಜನವಾಡ, ಕೊರವಿ ಗಲ್ಲಿ, ಗಣೇಶ ಪೇಟೆ, ರಾಘವೇಂದ್ರ ಕಾಲನಿ.

ಫೆ.೧೧ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ :

ಗೋವಾ ವೇಸ್, ಗೂಡ್ಸ್ ಶೆಡ್ ರೋಡ್, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ್ ರೋಡ್, ಹಿಂದವಾಡಿ, ಖಾನಾಪುರ ರೋಡ್.

ಫೆ.೧೨ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ :

ನಾನಾವಾಡಿ ಏರಿಯಾ, ಆಶ್ರಯವಾಡಿ, ಅಂಗಡಿ ಕಾಲೇಜು, ಆಶ್ರಯವಾಡಿ, ಬೆಲ್ಲಾ ವಿಸ್ತಾ ಅಪಾರ್ಟಮೆಂಟ್, ಅಂಗಡಿ ಕಾಲೇಜ ರೋಡ್, ಗಿಂಡೆ ಕಾಲನಿ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿರಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button