Latest

ಭಾತಕಾಂಡೆ ಶಾಲೆಗೆ ಬ್ರಿಟೀಶ್ ಕೌನ್ಸಿಲ್ ಪ್ರಶಸ್ತಿ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಭಾತಕಾಂಡೆ ಪ್ರೌಢಶಾಲೆಗೆ ಬ್ರಿಟೀಶ ಕೌನ್ಸಿಲ್ ಆಫ್ ಯುನೈಟೆಡ್ ಕಿಂಗಡಂ ಪ್ರಶಸ್ತಿ ಲಭಿಸಿದೆ.

ಸಂಸ್ಥೆಯ ಅಧ್ಯಕ್ಷ ಮಿಲಿಂದ ಭಾತಕಾಂಡೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ  ತಿಳಿಸಿದರು. ಇಂಗ್ಲೀಷ್ ಭಾಷೆ ಮತ್ತು ಶಕ್ಷಣಿಕ ಭಾಷಾ ಜ್ಞಾನ ಹೆಚ್ಚಿಸುವಲ್ಲಿನ ಸಾಧನೆಗಾಗಿ ಈ ಪ್ರಶಸ್ತಿ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಲವರು ರೀತಿಯ ಪಠ್ಯೇತರ ಸಾಧನೆ ಮಾಡಿರುವುದೂ ಪ್ರಶಸ್ತಿಗೆ ಪರಿಗಣನೆಯಾಗಿದೆ ಎಂದು ಅವರು ಹೇಳಿದರು.

ಪ್ರಾಚಾರ್ಯೆ ದಯಾ ಶಹಾಪುರಕರ್ ಪತ್ರಿಕಾಗೋಷ್ಠಿಯಲ್ಲಿದ್ದರು. 

Home add -Advt

Related Articles

Back to top button