Latest

ಮೋದಿ ಭಾಷಣ: ಏನಿದು ಮಹತ್ವದ ಸಂದೇಶ?

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಪ್ರಧಾನಿ ನರೇಂದ್ರ ಮೋದಿ ತಾವು 11.45ರಿಂದ 12 ಗಂಟೆ ಮಧ್ಯೆ ತಾವು ಮಹತ್ವದ ಸಂದೇಶ ನೀಡುವುದಾಗಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಇಡೀ ದೇಶ ಅವರ ಭಾಷಣಕ್ಕೆ ಕಾಯುತ್ತಿದೆ.

ಆದರೆ 11.45ರಿಂದ ಆರಂಭವಾಗಬೇಕಿದ್ದ ಅವರ ಭಾಷಣ ಇನ್ನೂ ಆರಂಭವಾಗಿಲ್ಲ. ರೇಡಿಯೋ, ಟಿವಿ ಸೇರಿದಂತೆ ಎಲ್ಲೆಡೆ ನೇರವಾಗಿ ಭಾಷಣ ಮಾಡುವುದಾಗಿ, ಮಹತ್ವದ ವಿಷಯ ಹೇಳುವುದಾಗಿ ಸ್ವತಃ ಪ್ರಧಾನಿ ಟ್ವೀಟರ್ ನಲ್ಲಿ ಹೇಳಿದ್ದಾರೆ.

ಆದರೆ ಈವರೆಗೂ ಅವರು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರಿಸಿದ್ದಾರೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಅವರ ಭಾಷಣ ಆರಂಭವಾಗಬಹುದು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button