Latest

ವೆಚ್ಚ ನಿರ್ವಹಣಾ ತರಬೇತಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಚಿಕ್ಕೊಡಿ ಲೋಕಸಭಾ ಕ್ಷೆತ್ರದ ಚುನಾವಣಾ ಅಭ್ಯರ್ಥಿಗಳಿಗೆ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

Home add -Advt

ಮಹಮ್ಮದ್ ಅಲಿ ಮತ್ತು ವೆಂಕಟ ಪ್ರವೀಣ ಪೊಗರಿ ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿದ್ದರು.

ಚುನಾವಣಾಧಿಕಾರಿ ರಾಜೇಂದ್ರ ಕೆ.ವಿ ಮತ್ತು ವೆಚ್ಚ ನೊಡಲ್ ಅಧಿಕಾರಿ ಶಂಕರಾನಂದ ಬನಶಂಕರಿ ಭಾಗವಹಿಸಿದ್ದರು.

Related Articles

Back to top button