Latest

ಶಾಲೆ ಕೊ‌ಠಡಿಗೆ ಆಕಸ್ಮಿಕ ಬೆಂಕಿ: ಸಾಮಗ್ರಿಗಳು ಭಸ್ಮ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ಸಮೀಪದ ತಿಗಡೊಳ್ಳಿ  ಗ್ರಾಮದ ಭರತೇಶ ಪ್ರೌಢ ಶಾಲೆಯಲ್ಲಿ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಗ್ರಂಥಾಲಯ ಕೊಠಡಿ ಸುಟ್ಟು ಪುಸ್ತಕಗಳು ಸೇರಿ ಕ್ರೀಡಾ ಸಾಮಗ್ರಿಗಳು ಸಂಪೂರ್ಣ  ಭಸ್ಮವಾಗಿವೆ.
ಶನಿವಾರ ರಾತ್ರಿ ಈ ದುರ್ಘಟನೆ ನಡೆದಿದೆ.
 ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಿದರು.

Related Articles

Back to top button