ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ರಾಮದುರ್ಗ ತಾಲ್ಲೂಕು ಬಾಗೋಜಿಕೊಪ್ಪ ಹಿರೇಮಠದ 2018ರ ಸಾಲಿನ ಪ್ರತಿಷ್ಠಿತ “ಡಾ.ಡಿ.ಎಸ್.ಕರ್ಕಿ ಕನ್ನಡ ದೀಪ ಪ್ರಶಸ್ತಿ” ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಗೆ ಲಭಿಸಿದೆ. ಇದೇ ಏಪ್ರಿಲ್ 19 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ