ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ ಆ್ಯಂಡ ರಿಸರ್ಚ(ಕೆಎಲ್‍ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ನ 11 ಘಟಿಕೋತ್ಸವವು ಇದೇ ದಿ. 19 ಅಗಷ್ಟ 2021ರಂದು ಬೆಳಗ್ಗೆ 10.30 ಗಂಟೆಗೆ ಜೆಎನ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿರುವ ಕೆಎಲ್‍ಇ ಸೆಂಟಿನರಿ ಕನ್ವೆನ್ಶನ್ ಕೇಂದ್ರದಲ್ಲಿ ನಡೆಯಲಿದೆ.
ಹೈದರಾಬಾದನ ಏಶಿಯನ್ ಇನ್ಸಟಿಟ್ಯೂಟ ಆಫ್ ಗ್ಯಾಸ್ಟ್ರೋಎಂಟ್ರಾಲಾಜಿ ಆಸ್ಪತ್ರೆಯ ಕಾರ್ಯಾಧ್ಯಕ್ಷರು ಹಾಗೂ ಮುಖ್ಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ ಆದ ಡಾ. ಡಿ ನಾಗೇಶ್ವರ ರೆಡ್ಡಿ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಿ, ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಕಾಹೆರ್ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ.
ಸಮಾರಂಭದ ನೇರಪ್ರಸಾರವನ್ನು ವಿಶ್ವವಿದ್ಯಾಲಯದ ಯುಟ್ಯೂಬ್ ಹಾಗೂ ಫೇಸಬುಕ್‍ನಲ್ಲಿ ಮಾಡಲಾಗುವದು. ಘಟಿಕೋತ್ಸವದ ಸಂಪೂರ್ಣ ವಿವರಣೆ ವಿಶ್ವವಿದ್ಯಾಲಯದ ವೆಬ್‍ಸೈಟ್ http://www.kledeemeduniversity.edu.in ಇಲ್ಲಿ ಲಭ್ಯವಿದೆ.
Convocation
The 11th Convocation of the KLE Academy of Higher Education and Research (KAHER), Deemed-to-be-University, Belagavi, Karnataka will be held in HYBRID MODE on Thursday, the 19th August 2021 at 10.30 AM at KLE Centenary Convention Centre, Jawaharlal Nehru Medical College Campus, Belagavi, Karnataka.
Dr. D Nageshwar Reddy, MD, DM, D.Sc, FAMS, FrCP, FASGE, FACG, MWGO, FAGA, FJGES Chairman & Chief of Gastroenterology, Asian Institute of Gastroenterology Hospitals, (A Unit of Asian Institute of Gastroenterology), Hyderabad will be the Chief Guest and deliver the Convocation Address.
Dr. Prabhakar Kore, Hon. Chancellor, KAHER and Chairman, KLE Society will preside over the function.
KAHER has the unique distinction of being the first medical university in this part of Karnataka. In a short span of time, the Institute has grown to prominence at national and international levels through the achievements made by its students, faculty & research.
Live streaming will be available on University YouTube Channel and Facebook page. The details of the Convocation are disseminated on the University website http://www.kledeemeduniversity.edu.in
ಬೆಳಗಾವಿ, ವಿಜಯಪುರಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ