Latest

18 ಐಎಎಸ್ ಅಧಿಕಾರಿಗಳ ಹಠಾತ್ ಟ್ರಾನ್ಸಫರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲಕುಮಾರ ಬಿಎಚ್ ಸೇರಿದಂತೆ ರಾಜ್ಯದ 18 ಐಎಎಸ್ ಅಧಿಕಾರಿಗಳನ್ನು ಹಠಾತ್ ಟ್ರಾನ್ಸಫರನ್ ಮಾಡಲಾಗಿದೆ.

ಈ ಬಾರಿ ಕೆಪಿಎಸ್ ಸಿಗೆ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಸ್ವತಂತ್ರ ಹುದ್ದೆ ನೀಡಲಾಗಿದೆ.

ಈ ಕುರಿತು ಸೋಮವಾರ ರಾತ್ರಿ ಆದೇಶವಾಗಿದೆ.

ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –Transfers Posting Order 24.01.22

Home add -Advt

 

ಸಚಿವೆ ಶಶಿಕಲಾ ಜೊಲ್ಲೆಗೂ ಕೋವಿಡ್

Related Articles

Back to top button