Karnataka News

*ಧಗ ಧಗನೆ ಹೊತ್ತಿ ಉರಿದ ಮೂರು ಬಸ್‍ಗಳು*

ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು
ಬೆಂಗಳೂರು ನಗರದಲ್ಲಿ ಖಾಸಗಿ ಸಾರಿಗೆ ಸಂಸ್ಥೆಯೊಂದಕ್ಕೆ ಸೇರಿದ ಮೂರು ಬಸ್‍ಗಳು ಏಕಾ ಏಕಿ ಹೊತ್ತಿ ಉರಿದು ಅವಘಡ ಸಂಭಿಸಿದೆ.

ಮೈಸೂರು ರಸ್ತೆಯ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ ಬಳಿ ಖಾಲಿ ಮೈದಾನದಲ್ಲಿ ನಿಲ್ಲಿಸಿಟ್ಟಿದ್ದ ಮೂರು ಬಸ್‍ಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದೆ. ಎಸ್. ಆರ್. ಎಸ್. ಸಂಸ್ಥೆಗೆ ಸೇರಿದ ಬಸ್‍ಗಳು ಎಂದು ಗುರುತಿಸಲಾಗಿದೆ.

Home add -Advt

 

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

*BREAKING: ಪ್ರಧಾನಿ ಮೋದಿ ಸಹೋದರನ ಕಾರು ಭೀಕರ ಅಪಘಾತ; ಮಗ, ಸೊಸೆ ಗಂಭೀರ*

https://pragati.taskdun.com/pm-narendra-modibrotherprahlad-modicaraccidentmysore/

Related Articles

Back to top button