Kannada NewsLatest

ಬೆಳಗಾವಿಯಲ್ಲಿ ಬುಧವಾರ 470 ಜನರಿಗೆ ಕೊರೋನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಬುಧವಾರ ಒಟ್ಟೂ 9860 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 132 ಜನರು ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ ಒಂದೇ ದಿನ 470 ಜನರಿಗೆ ಸೋಂಕು ಪತ್ತೆಯಾಗಿದೆ. ಈವರೆಗೆ 13016 ಜನರಿಗೆ ಕೊರೋನಾ ಪತ್ತೆಯಾಗಿದ್ದು, 197 ಜನರು ಸಾವಿಗೀಡಾಗಿದ್ದಾರೆ. ಬುಧವಾರ ಜಿಲ್ಲೆಯಲ್ಲಿ 132 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 9143 ಜನರು ಬಿಡುಗಡೆಯಾದಂತಾಗಿದೆ.

Home add -Advt

ಬೆಳಗಾವಿ ಮತ್ತು ರಾಜ್ಯದ ಸಮಗ್ರ ಮಾಹಿತಿ ಇಲ್ಲಿದೆ –

02-09-2020 HMB English

02-09-2020 HMB Kannada

BULLETIN LINELIST- 2-9-2020

Related Articles

Back to top button