
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯ ಸರಕಾರ ರಾಜ್ಯದಲ್ಲಿ 4ನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕೂಡ ಈ ತಿಂಗಳಿನಿಂದ ಪ್ರತಿ 4ನೇ ಶನಿವಾರ ರಜೆ ಘೋಷಿಸಿದೆ.
ಇದೇ ತಿಂಗಳಿನಿಂದ ಈ ಆದೇಶ ಜಾರಿಗೆ ಬರಲಿದೆ.
ಈ ಕುರಿತು ಹೈಕೋರ್ಟ್ ರಜಿಸ್ಟ್ರಾರ್ ನಿನ್ನೆ ಆದೇಶ ಹೊರಡಿಸಿದ್ದಾರೆ. ಆದರೆ ಇತರ ಕೋರ್ಟ್ ಗಳಿಗೆ ರಜೆಯ ಕುರಿತು ಅದರಲ್ಲಿ ಉಲ್ಲೇಖವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ