Kannada NewsKarnataka NewsLatest

ಭಾರತ -ಪಾಕ್ ಯುದ್ಧದ 50ನೇ ವರ್ಷ: ಬೆಳಗಾವಿಯ ಮೂವರು ಯೋಧರಿಗೆ ಶನಿವಾರ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯದ 50ನೇ ವರ್ಷದ ಸಂದರ್ಭದಲ್ಲಿ ಬೆಳಗಾವಿ ಮೂವರು ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಫೋರಂ ಫಾರ್ ಇಂಟಿಗ್ರೇಟೆಡ್ ನ್ಯಾಶನಲ್ ಸೆಕ್ಯುರಿಟ್ ಮತ್ತು ಪ್ರಭುದ್ಧ ಭಾರತ ಅಭಿಯಾನಗಳು ಜಂಟಿಯಾಗಿ ಕಾರ್ಯಕ್ರಮ ಆಯಜಿಸಿವೆ. ಏರ್ ವೈಸ್ ಮಾರ್ಶಲ್ ವೀರಚಕ್ರ ವಿಜೇತ ಮೋಹನ್ ದೀಕ್ಷಿತ್, ಇಂಡಿಯನ್ ವೆವ್ವಿಯ ಕಮೋಡೋರ್  ಮೇಡಿಯೋಮಾ ಭಾಡಾ, ಸೇನಾ ಮೆಡಲ್ ವಿಜೇತ ಲೆಪ್ಟಿನೆಂಟ್ ಕರ್ನಲ್ ವಿಜಯ ಮಿಸಾಳ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಸಂಜೆ 6 ಗಂಟೆಗೆ ಉದ್ಯಮಬಾಗ್ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

 

ಜೊಲ್ಲೆ ಉದ್ಯೋಗ ಸಮೂಹದಿಂದ ಬೀಮ್ಸ್‌ ಗೆ 10 ಲಕ್ಷ ರೂಪಾಯಿಗಳ ಚೆಕ್‌ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button