Kannada NewsLatest

ರಾಜ್ಯದಲ್ಲಿ 1 ಲಕ್ಷ ದಾಟಿದ ಕೊರೋನಾ ಸೋಂಕಿತರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 5324 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 75 ಜನರು ಸಾವಿಗೀಡಾಗಿದ್ದಾರೆ.  ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,01,465 ಆಗಿದೆ.

ಇಂದು ಬೆಂಗಳೂರಿನಲ್ಲಿ 1470, ಬಳ್ಳಾರಿ 840, ಕಲಬುರಗಿ 631, ಮೈಸೂರು 296, ಉಡುಪಿ 225, ಧಾರವಾಡ 193, ಬೆಳಗಾವಿ 155, ಕೋಲಾರ 142, ಬೆಂಗಳೂರು ಗ್ರಾಮಾಂತರ 138, ರಾಯಚೂರು 120, ದಕ್ಷಿಣ ಕನ್ನಡ 119, ವಿಜಯಪುರ, ದಾವಣಗೆರೆ 110, ತುಮಕೂರು 89, ಶಿವಮೊಗ್ಗ 76, ಹಾಸನ 66, ಯಾದಗಿರಿ 64, ಗದಗ 63, ರಾಮನಗರ 62, ಮಂಡ್ಯ 56, ಚಿತ್ರದುರ್ಗ 51, ಬೀದರ್ 42, ಚಿಕ್ಕಬಳ್ಳಾಪುರ 40, ಉತ್ತರ ಕನ್ನಡ 32, ಕೊಪ್ಪಳ 28, ಬಾಗಲಕೋಟೆ, ಹಾವೇರಿ 27, ಚಿಕ್ಕಮಗಳೂರು 26, ಚಾಮರಾಜನಗರ 16, ಕೊಡಗು 10 ಜನರಿಗೆ ಸೋಂಕು ಪತ್ತೆಯಾಗಿದೆ.

Home add -Advt

ಬೆಂಗಳೂರಲ್ಲಿ ಇಂದು 26 ಜನರಿಗೆ, ದಕ್ಷಿಣ ಕನ್ನಡದಲ್ಲಿ 9, ಧಾರವಾಡ 8, ಬೆಳಗಾವಿ 6 ಜನರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಸಾವಿಗೀಡಾದವರ ಒಟ್ಟೂ ಸಂಖ್ಯೆ 1953.

 

Related Articles

Back to top button