55 ಆರ್ ಎಫ್ಒ/ ಎಸಿಎಫ್ ವರ್ಗಾವಣೆ, 10 ಜನರಿಗೆ ಬಡ್ತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ 55 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮತ್ತು 10 ಆರ್ ಎಫ್ಒಗಳಿಗೆ ಬಡ್ತಿ ಸಹಿತ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೃಂದದ ಮೇಲೆ ಸ್ವತಂತ್ರ ಕಾರ್ಯನಿರ್ವಹಿಸುತ್ತಿರುವ 55 ವಲಯ ಅರಣ್ಯಾಧಿಕಾರಿಗಳಿಗೆ ವರ್ಗಾವಣೆಯಾಗಿದೆ. 10 ಜನ ಆರ್ ಎಫ್ ಒ ಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

Home add -Advt

ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ – rfo acF

ಕೋವಿಡ್ -19: ಇಂದು ಮುಖ್ಯಮಂತ್ರಿ ಬೊಮ್ಮಾಯಿ ಮೊದಲ ಮಹತ್ವದ ಸಭೆ

Related Articles

Back to top button