
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ವಿಜಯ ಶರ್ಮಾ, ಬ್ರಿಜೇಶ ಕುಮಾರ ಸೇರಿದಂತೆ 8 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರಭಾಶ್ ಚಂದ್ರ ರಾಯ್, ಸಂಜಯ ಬಿಜ್ಜೂರ್, ಅಶ್ವಿನಿ ಕುಮಾರ ಸಿಂಗ್, ಲಿಂಗರಾಜ ಎಸ್ ಎಸ್, ಸುನೀಲ ಪನ್ವಾರ್ ವರ್ಗಾವಣೆಗೊಂಡ ಅಧಿಕಾರಿಗಳು.
ವಿವರಗಳಿಗಾಗಿ ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ