ಪ್ರಗತಿ ವಾಹಿನಿ ಬೆಳಗಾವಿ – ದುಷ್ಕರ್ಮಿಗಳ ತಂಡ ಸೇರಿ ಯುವಕನೊಬ್ಬನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಯಮಕನಮರಡಿಯಲ್ಲಿ ನಡೆದಿದೆ.
ವಿನಾಯಕ ಸೋಮಶೇಖರ ಹೋರಕೇರಿ ( 28) ಕೊಲೆಗೀಡಾದ ದುರ್ದೈವಿ. ನವೀನ ದಾಬಾ ಬಳಿ ದ್ವಿ ಚಕ್ರ ವಾಹನದ ಮೇಲೆ ಬರುವಾಗ ಬೆನ್ನತ್ತಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಯುವಕ ಶನಿವಾರವಷ್ಟೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದ. ಮರುದಿನ ಈ ಘಟನೆ ನಡೆದಿದೆ.
ಈ ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್ಐ ಬಿ.ವಿ.ನೇಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
https://pragati.taskdun.com/belgaum-news/suicide-by-writing-bjp-leaders-name/
https://pragati.taskdun.com/crime-news/murder-shopkeeper-accused-surrender-police/
https://pragati.taskdun.com/latest/biharamarriage-storydowry-system/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ