ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಅಮೆರಿಕದಲ್ಲಿ ಈಗ ಕೋವಿಡ್- 19 ಸಂಕ್ರಾಮಿಕ ಮುಗಿದಿದ್ದಾಗಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಕೋವಿಡ್ ಇನ್ನೂ ಅಲ್ಪ ಪ್ರಮಾಣದಲ್ಲಿದ್ದು ಅದನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ತಾವು ಗರಿಷ್ಠ ಪ್ರಮಾಣದಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ಅವರು ತಿಳಿಸಿದ್ದಾರೆ.
ಈ ನಡುವೆ ಕೋವಿಡ್- 19 ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಯುಎಸ್ ಸರಕಾರ ಮುಂದುವರಿಸಿದೆ. ಅಂತಾರಾಷ್ಟ್ರೀಯ ಕಾಳಜಿಯಿಂದಾಗಿ ಸಾರ್ವಜನಿಕ ಆರೋಗ್ಯತುರ್ತುಪರಿಸ್ಥಿತಿಯನ್ನು ಮುಂದುವರಿಸಿದರುವುದಾಗಿ WHO ಹೇಳಿದೆ.
ಜಾಗತಿಕ ಖ್ಯಾತಿಯ ಟಿಕ್ ಟಾಕರ್ ಖಾಬಿ ಲೇಮ್ ಪ್ರತಿ ಪೋಸ್ಟ್ ನ ಗಳಿಕೆ ಅಷ್ಟಿಷ್ಟಲ್ಲ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ