ಪ್ರಗತಿವಾಹಿನಿ ಸುದ್ದಿ, ಮುಂಬೈ: “ಯುಎಸ್ ಪ್ರವಾಸಗಳು ನನ್ನನ್ನು ಅಸಮಾಧಾನಗೊಳಿಸುತ್ತವೆ” ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಹಾಲಿವುಡ್ ನಲ್ಲಿ ಜನಾಂಗೀಯ ತಾರತಮ್ಯಗಳ ಬಗ್ಗೆ ಬಿಸಿನೆಸ್ ಆಫ್ ಫ್ಯಾಷನ್ ನಿಯತಕಾಲಿಕೆಯೊಂದಿಗೆ ಮಾತನಾಡಿದ ಅವರು, ಯುಎಸ್ ಗೆ ಹೋದಾಗಲೆಲ್ಲ ಇಂಥ ಮನೋಭಾವ ತಮ್ಮನ್ನು ಅಸಮಾಧಾನಗೊಳಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.
“ಹಾಲಿವುಡ್ ನಟರೊಬ್ಬರು ನೀವು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತೀರಿ.. ಎಂದು ನನಗೆ ಹೇಳಿದ್ದರು. ನೀವು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತೀರಿ ಎಂದರೆ ಏನರ್ಥ? ನಮಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಭಾವನೆ ಅವರಲ್ಲಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ; ಸೋನಿಯಾ ಗಾಂಧಿಅವರನ್ನು ಸ್ವಾಗತಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ