
ಪ್ರಗತಿ ವಾಹಿನಿ ಸುದ್ದಿ, ಸುಳ್ಯ; ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಡೆಂಗ್ಯೂ ಖಚಿತಪಟ್ಟಿದೆ.
ಸಚಿವ ಎಸ್. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಡೆಂಗ್ಯು ಹಿನ್ನೆಲೆಯಲ್ಲಿ ಅಂಗಾರ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ಧುಪಡಿಸಿದ್ದಾರೆ. ಅಲ್ಲದೆ ಕೆಲವು ದಿನ ಯಾರಿಗೂ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.
ಧರ್ಮದ ಅರ್ಥ ಹುಡುಕಲು ಡಿಕ್ಷ್ನರಿ ಬೇಕಿಲ್ಲ: ಬೆಳಗಾವಿಯಲ್ಲಿ ಚೈತ್ರಾ ಕುಂದಾಪುರ ವಾಕ್ಪ್ರಹಾರ
https://pragati.taskdun.com/maruti-statuemekala-maradi-villagechaitra-kundapura/
ಯಾರದ್ದೋ ದುಡ್ಡು…ಸಿದ್ದರಾಮಯ್ಯನ ಜಾತ್ರೆ : ಸಿಎಂ ಬೊಮ್ಮಾಯಿ ವಾಗ್ದಾಳಿ
https://pragati.taskdun.com/bjp-janasankalpa-yatrechikkamagalurukoppa/