ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ವಿವರ ಹೀಗಿದೆ..
ಪದ್ಮಾ ಶಿವಮೊಗ್ಗ (ಸ್ವತಂತ್ರ) – ಅಧ್ಯಕ್ಷೆ
ಜೆ.ಎನ್.ವಾಣಿಶ್ರೀ (ಸಂಯುಕ್ತ ಕರ್ನಾಟಕ)- ಉಪಾಧ್ಯಕ್ಷೆ
ಮಂಜುಶ್ರೀ ಎಂ. ಕಡಕೋಳ (ಪ್ರಜಾವಾಣಿ)- ಪ್ರಧಾನ ಕಾರ್ಯದರ್ಶಿ
ಪಂಕಜಾ ಗೊರೂರು (ಸ್ವತಂತ್ರ)- ಸಹ ಕಾರ್ಯದರ್ಶಿ
ಹಲಿಮತ್ ಸಾದಿಯಾ (ಉದಯವಾಣಿ)- ಖಜಾಂಚಿಯಾಗಿ ಹಾಗೂ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚೇತನಾ ಬೆಳಗೆರೆ (ಸೌತ್ ಫಸ್ಟ್) ಶೀಲಾ ಸಿ. ಶೆಟ್ಟಿ (ವಿಸ್ತಾರ) ಮಿನಿ ತೇಜಸ್ವಿ( ದ ಹಿಂದು) ಕೀರ್ತಿ ಶೇಖರ್ (ಸಂಯುಕ್ತ ಕರ್ನಾಟಕ), ಶ್ರೀಜಾ ವಿ.ಎನ್. (ಅವಧಿ) ಶಾಂತಾ ತಮ್ಮಯ್ಯ (ದೂರದರ್ಶನ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತೆ ಎಂ.ಪಿ. ಸುಶೀಲಾ ಕಾರ್ಯನಿರ್ವಹಿಸಿದರು.
https://pragati.taskdun.com/asideathheart-attackbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ