Kannada NewsKarnataka NewsLatest

ಸಾಂಬ್ರಾ ರಸ್ತೆಯಲ್ಲಿ ಬೈಕ್ ಸವಾರ ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಇಲ್ಲಿಯ ಸಾಂಬ್ರಾ ರಸ್ತೆಯಲ್ಲಿ ಇಂದು ಮಧ್ಯಾಹ್ನ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ.

Home add -Advt

ಸಾಂಬ್ರಾ ಮಾರುತಿಗಲ್ಲಿ ನಿವಾಸಿ ಸುನೀಲ ಸಾವನ್ನಪ್ಪಿದ ಯುವಕ.

ಪೋತದಾರ ಇಂಟರನ್ಯಾಶನಲ್ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ. ಬೈಕ್ ಗೆ ಆಟೋರಿಕ್ಷಾವೊಂದು ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Related Articles

Back to top button