Latest

*BJP ಅಭ್ಯರ್ಥಿಗಳ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಹೆಸರು ಘೋಷಿಸಿದರು. 52 ಹೊಸ ಮುಖಗಳಿಗೆ ಅವಕಾಶ. ಒಬಿಸಿ -32, ಎಸಿ -30, ಎಸ್ ಟಿ -16, ಮಹಿಳೆಯರು-8 ಜನರು, ನಿವೃತ್ತ ಐಎ ಎಸ್ ಅಧಿಕಾರಿ-1, ಐಪಿಎಸ್ ಅಧಿಕಾರಿ -1 ಅಭ್ಯರ್ಥಿಗೆ ಘೋಷಣೆ

ಶಿಗ್ಗಾವಿ- ಬಸವರಾಜ್ ಬೊಮ್ಮಾಯಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ರಾಯಬಾಗ -ದುರ್ಯೋದನ ಐಹೊಳೆ

ಕುಡಚಿ – ಪಿ.ರಾಜೀವ್
ಬೆಳಗಾವಿ ಉತ್ತರ -ಡಾ. ರವಿ ಪಾಟೀಲ

ಬೆಳಗಾವಿ ದಕ್ಷಿಣ -ಅಭಯ ಪಾಟೀಲ

ಬೆಳಗಾವಿ ಗ್ರಾಮೀಣ – ನಾಗೇಶ್ ಮನ್ನೋಳಕರ್
ಕಿತ್ತೂರ್- ಮಹಾಂತೇಶ್ ದೊಡಗೌಡರ್

ಸವದತ್ತಿ- ರತ್ನಾ ಮಾಮನಿ

ಅರಬಾವಿ -ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ

ಅಥಣಿ – ಮಹೇಶ ಕುಮಟಳ್ಳಿ

ಕಾಗವಾಡ – ಶ್ರೀಮಂತ ಪಾಟೀಲ

ಚಿಕ್ಕೋಡಿ -ರಮೇಶ ಕತ್ತಿ

ಹುಕ್ಕೇರಿ – ನಿಖಿಲ್ ಕತ್ತಿ

ಯಮಕನಮರಡಿ – ಬಸವರಾಜ ಹುಂದ್ರಿ

ರಾಯಬಾಗ – ದುರ್ಯೋಧನ ಐಹೊಳೆ

ರಾಮದುರ್ಗ – ಚಿಕ್ಕರೇವಣ್ಣ

ಬೈಲಹೊಂಗಲ – ಜಗದೀಶ ಮೆಟಗುಡ್ಡ

ಖಾನಾಪುರ – ವಿಠ್ಠಲ ಹಲಗೇಕರ್

ತೇರದಾಳ- ಸಿದ್ದು ಸವದಿ

ಚಿತ್ತಾಪುರ-ಮಣಿಕಂಠ
ಬಳ್ಳಾರಿ ನಗರ-ಸೋಮಶೇಖರ ರೆಡ್ಡಿ
ಕೂಡಲಗಿ-ಲೋಕೇಶ್ ನಾಯಕ್
ಚಳ್ಳಕೆರೆ-ಅನಿಲ್ ಕುಮಾರ್
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಬಳ್ಳಾರಿ ಗ್ರಾಮೀಣ-ಶ್ರೀರಾಮುಲು
ಮುಧೋಳ-ಗೋವಿಂದ ಕಾರಜೋಳ
ಶಿಖಾರಿಪುರ-ಬಿ.ವೈ.ವಿಜಯೇಂದ್ರ
ಸಾಗರ-ಹರತಾಳು ಹಾಲಪ್ಪ
ಹೊನ್ನಾಳಿ-ರೇಣುಕಾಚಾರ್ಯ
ಕಾರ್ಕಳ-ಸುನೀಲ್ ಕುಮಾರ್
ಉಡುಪಿ-ಯಶ್ ಪಾಲ್ ಸುವರ್ಣ
ತೀರ್ಥಹಳ್ಳಿ-ಅರಗ ಜ್ಞಾನೇಂದ್ರ
ಚಿತ್ರದುರ್ಗ-ತಿಪ್ಪಾರೆಡ್ಡಿ
ಮುದ್ದೇಬಿಹಾಳ-ಎ ಎಸ್ ಪಾಟೀಲ್
ವಿಜಯಪುರ-ಬಸನಗೌಡ ಪಾಟೀಲ್ ಯತ್ನಾಳ್
ಅಫಜಲ್ ಪುರ ಮಾಲಿಕಯ್ಯ ಗುತ್ತೇದಾರ್

ವಿಜಯನಗರ-ಸಿದ್ಧಾರ್ಥ ಸಿಂಗ್

ಕಲಬುರ್ಗಿ ಉತ್ತರ-ಚಂದ್ರಕಾಂತ್ ಪಾಟೀಲ್
ಚಿಕ್ಕಬಳ್ಳಾಪುರ-ಕೆ.ಸುಧಾಕರ್
ಔರಾದ್-ಪ್ರಭುಚೌಹಾಣ್
ಬಾಗೇಪಲ್ಲಿ-ಮುನಿರಾಜು
ಯಲಹಂಕ-ಎಸ್.ಆರ್ ವಿಶ್ವನಾಥ್
ಬಂಗಾರಪೇಟೆ-ನಾರಾಯಣಸ್ವಾಮಿ
ಆರ್.ಆರ್.ನಗರ-ಮುನಿರತ್ನ
ಚಿಕ್ಕಮಗಳೂರು-ಸಿ.ಇರವಿ
ಮಲ್ಲೇಶ್ವರಂ-ಅಶ್ವತ್ಥನಾರಾಯಣ
ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ
ರಾಜಾಜಿನಗರ-ಸುರೇಶ್ ಕುಮಾರ್
ಚಾಮರಾಜ್ ಪೇಟೆ-ಭಾಸ್ಕರ್ ರಾವ್
ಚಿಕ್ಕಪೆಟೆ-ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯಂ
ಬೊಮ್ಮನಳ್ಳಿ-ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ- ಕೃಷ್ಣಪ್ಪ
ಹೊಸಕೋಟೆ-ಎಂಟಿಬಿ ನಾಗರಾಜ್

ಪದ್ಮನಾಭನಗರ ಹಾಗೂ ಕನಕಪುರ-ಆರ್.ಅಶೋಕ್
ಮಸ್ಕಿ-ಪ್ರತಾಪ್ ಗೌಡ ಪಾಟೀಲ್
ಚೆನ್ನಪಟ್ಟಣ-ಸಿ.ಪಿ.ಯೋಗೇಶ್ವರ್
ಕೆ.ಆರ್.ಪೇಟೆ-ನಾರಾಯಣಗೌಡ
ಹಾಸನ-ಪ್ರೀತಂ ಗೌಡ

ಚಾಮುಂಡೇಶ್ವರಿ-ಕಬೀಶ್ ಗೌಡ
ವರುಣಾ ಹಾಗೂ ಚಾಮರಾಜ ನಗರ – ವಿ.ಸೋಮಣ್ಣ
ತಿಪಟೂರು-ಬಿ.ಸಿ.ನಾಗೇಶ್

ಬೆಳ್ತಂಗಡಿ-ಹರೀಶ್ ಪೂಂಜಾ
ಪುತ್ತೂರು-ಆಶಾ

ಬಂಟ್ವಾಳ-ರಾಜೇಶ್ ನಾಯಕ್
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಭೋಪಯ್ಯ
ನಂಜನಗೂಡು-ಡಾ.ಹರ್ಷವರ್ಧನ್
ಚಾಮರಾಜ-ಎಲ್.ನಾಗೇಂದ್ರ
ಹನೂರು-ಪ್ರೀತನ್ ನಾಗಪ್ಪ

ಚಿಕ್ಕನಾಯಕನಹಳ್ಳಿ-ಜೆ.ಸಿಮಾಧುಸ್ವಾಮಿ
ತುಮಕೂರು-ಜ್ಯೋತಿ ಗಣೇಶ್
ಆಳಂದ-ಸುಭಾಷ್ ಗುತ್ತೇದಾರ್
ರಾಯಚೂರು ಗ್ರಾಮೀಣ-ತಿಪ್ಪರಾಜು ಹವಲ್ದಾರ್

ರಾಯಚೂರು-ಶಿವರಾಜ್ ಪಾಟೀಲ್
ಕನಕಗಿರಿ-ಬಸವರಾಜ್ ದಡೇಸೂಗುರು
ನರಗುಂದ-ಶಂಕರ್ ಪಾಟೀಲ್
ಹಳಿಯಾಳ-ಸುನೀಲ್ ಹೆಗಡೆ
ಶಿರಸಿ -ವಿಶ್ವೇಶ್ವರ ಹೆಗಡೆ ಕಾಗೇರಿ
ಕಾರವಾರ -ರೂಪಾಲಿ ನಾಯ್ಕ್
ಧಾರವಾಡ-ಅಮೃತ ದೇಸಾಯಿ

ಕಲಬುರ್ಗಿ ಗ್ರಾಮೀಣ-ಬಸವರಾಜ್
ಕಲಬುರ್ಗಿ ಉತ್ತರ-ಚಂದ್ರಕಾಂತ್ ಪಾಟೀಲ್
ಕಲಬುರ್ಗಿ ದಕ್ಷಿಣ- ದತ್ತಾತ್ರೇಯ ಪಾಟೀಲ್

ಆನೇಕಲ್-ಹುಲ್ಲಳ್ಳಿ ಶ್ರೀನಿವಾಸ್
ಗಾಂಧಿನಗರ-ಸಪ್ತಗಿರಿ ಗೌಡ
ಯಶವಂತಪುರ-ಎಸ್.ಟಿ.ಸೋಮಶೇಖರ್
ಕೆ.ಆರ್.ಪುರಂ-ಭೈರತಿ ಬಸವರಾಜ್
ಕೋಲಾರ-ವರ್ತೂರು ಪ್ರಕಾಶ್
ಸಿಂಧನೂರು-ಕೆ.ಕರಿಯಪ್ಪ

https://pragati.taskdun.com/?p=132029

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button