Uncategorized

ಟಿವಿ9 – ಸಿ ವೋಟರ್ಸ್ ಚುನಾವಣೆ ಪೂರ್ವ ಸಮೀಕ್ಷೆ ಪ್ರಕಟ: ಸ್ಫೋಟಕ ಫಲಿತಾಂಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತು ಟಿವಿ9 – ಸಿ ವೋಟರ್ಸ್ ಸಮೀಕ್ಷೆ ನಡೆಸಿವೆ.

ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಪಡೆಯಲಿದ್ದು ಬಹುಮತದಿಂದ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದಿದೆ.

ಒಟ್ಟೂ ಸ್ಥಾನ -224

ಬಿಜೆಪಿ -79 -89

ಕಾಂಗ್ರೆಸ್ – 106 -116

ಜೆಡಿಎಸ್ – 24 -34

ಇತರರು 0 -5

ಹಳೆ ಮೈಸೂರು (55)

ಬಿಜೆಪಿ 4 -5

ಕಾಂಗ್ರೆಸ್ 21-14

ಜೆಡಿಎಸ್ -21-28

ಬೆಂಗಳೂರು ನಗರ (32)

ಬಿಜೆಪಿ – 7 -11

ಕಾಂಗ್ರೆಸ್ – 18 -22

ಜೆಡಿಎಸ್ -1-5

ಇತರರು – 0-1

ಕಲ್ಯಾಣ ಕರ್ನಾಟಕ (31)

ಬಿಜೆಪಿ -11 -15

ಕಾಂಗ್ರೆಸ್ -16 -20

ಜೆಡಿಎಸ್ – 0-1

ಇತರರು -0 -1

ಮಧ್ಯ ಕರ್ನಾಟಕ (35)

ಬಿಜೆಪಿ – 13 -17

ಕಾಂಗ್ರೆಸ್ -18 -22

ಜೆಡಿಎಸ್ -0-1

ಇತರರು – 0-1

ಕಿತ್ತೂರು ಕರ್ನಾಟಕ (50)

ಬಿಜೆಪಿ – 21-25

ಕಾಂಗ್ರೆಸ್ -21 -29

ಜೆಡಿಎಸ್ -0-1

ಇತರರು 0-1

ಕರಾವಳಿ – ಮಲೆನಾಡು (21)

ಬಿಜೆಪಿ – 16 -20

ಕಾಂಗ್ರೆಸ್ -1-5

ಜೆಡಿಎಸ್ – 0

ಇತರರು -0

https://pragati.taskdun.com/pm-narendra-modielection-campaignkartnataka/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button