Latest

*ಪರ್ವತ ಕುಸಿತ;14 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಪರ್ವತ ಕುಸಿದು 14 ಜನರು ಮೃತಪಟ್ಟಿದ್ದು, ಐವರು ನಾಪತ್ತೆಯಾಗಿರುವ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ.

ನಗರದ ಜಿಂಕೌಹೆ ಜಿಲ್ಲೆಯ ಯೊಂಗ್ ಶೆಂಗ್ ಟೌನ್ ಶಿಪ್ ನಲ್ಲಿರುವ ಅರಣ್ಯ ಫಾರ್ಮ್ ನಲ್ಲಿ ಈ ದುರಂತ ಸಂಭವಿಸಿದೆ. ರಕ್ಷಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

https://pragati.taskdun.com/cm-siddaramaiahkmfofficersorder/

Home add -Advt

Related Articles

Back to top button