Latest

ಚಿನ್ನದ ದರ ಸ್ಥಿರ; ಬೆಳ್ಳಿ ಬೆಲೆ ಕೊಂಚ ಏರಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿನ್ನದ ದರ ಇಂದು ಸ್ಥಿರತೆ ಕಾಯ್ದುಕೊಂಡಿದ್ದು ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ.

22 ಕ್ಯಾರಟ್ ನ 10 ಗ್ರಾಂ ಚಿನ್ನದ ದರ ನಿನ್ನೆ (ಭಾನುವಾರ) 55,350 ರೂ. ಇತ್ತು. ಇಂದು ಸಹ ಅದೇ ದರ ಮುಂದುವರಿದಿದೆ.

ಬೆಳ್ಳಿ ದರದಲ್ಲಿ 200 ರೂ. ಹೆಚ್ಚಳವಾಗಿದ್ದು ನಿನ್ನೆ (ಭಾನುವಾರ) 74,300 ಇದ್ದು ಇಂದು 74,500 ಆಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ ದರ ಮುಂದುವರಿದಿದೆ.

Home add -Advt

https://pragati.taskdun.com/thunderstorms-are-likely-in-many-parts-of-the-state-today/

https://pragati.taskdun.com/veteran-actress-sulochana-latakar-passes-away/

https://pragati.taskdun.com/cm-siddaramaiahkmfofficersorder/

Related Articles

Back to top button