Kannada NewsLatest

ವೀರ್ಯ, ಮೊಟ್ಟೆ ಇಲ್ಲದೆ ಮಾನವ ಭ್ರೂಣದ ಮೊದಲ ಮಾದರಿ ರಚನೆ

ಪ್ರಗತಿವಾಹಿನಿ ಸುದ್ದಿ, ಜರುಸ್ಲೇಮ್: ವೀರ್ಯ ಅಥವಾ ಮೊಟ್ಟೆ ಇಲ್ಲದೆಜಗತ್ತಿನ ಮೊಟ್ಟ ಮೊದಲ ಸಂಪೂರ್ಣ ಮಾನವ ಭ್ರೂಣದ ಮಾದರಿಯನ್ನು ಇಸ್ರೇಲ್‌ನ ವೈಜ್‌ಮನ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ರಚಿಸಿದ್ದಾರೆ.

ಪ್ರಯೋಗಾಲಯದಲ್ಲಿ ಬೆಳೆಸಿದ ಕಾಂಡಕೋಶಗಳಿಂದ ವೀರ್ಯ ಅಥವಾ ಮೊಟ್ಟೆಗಳು ಒಳಗೊಳ್ಳದ ಮಾನವ ಭ್ರೂಣಗಳ ಪರಿಪೂರ್ಣ ಮಾದರಿಯನ್ನು ಇದಾಗಿದೆ. ಇದು 14 ನೇ ದಿನದವರೆಗೆ ಗರ್ಭಾಶಯದ ಹೊರಗೆ ಬೆಳೆದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆರಂಭಿಕ ಭ್ರೂಣದ ಎಲ್ಲ ಪ್ರಮುಖ ರಚನೆಗಳನ್ನು ಅನುಕರಿಸುವ ಜಗತ್ತಿನ ಮೊದಲ ಸಂಪೂರ್ಣ ಭ್ರೂಣದ ಮಾದರಿ ಇದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button