ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ/ ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕಿ ರಾಜೇಶ್ವರಿ ಎಸ್ ಹೆಗಡೆ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಈ ಕುರಿತು ಅವರಿಗೆ ಆಯೋಜಕರಿಂದ ಮಾಹಿತಿ ಬಂದಿದ್ದು, ಸೆ.24ರಂದು ನಡೆಯಲಿರುವ ಕವಿಗೋಷ್ಠಿಯಲ್ಲಿ ಅವರು ತಮ್ಮ ಕವನ ವಾಚಿಸಲಿದ್ದಾರೆ.