Belagavi NewsBelgaum NewsKarnataka NewsLatest

*ಇಬ್ಬರು ಕಳ್ಳಿಯರ ಬಂಧನ; 15 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕ್ಯಾಂಪ್ ಪೊಲೀಸರಿಂದ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳಿಯರನ್ನು ಬಂಧಿಸಿ 15,00,000 ರೂ‌ ಮೌಲ್ಯದ ಬಂಗಾರ ಆಭರಣಗಳ ವಶಕ್ಕೆ ಪಡೆಯಲಾಗಿದೆ.‌

ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು, ಕಾಮಾಕ್ಷಿ ಸಂಜಯ ಭೋಗೆ (45), ರಮೇಜಾ ಅಬ್ದುಲಮಜೀದ ಬೇಪಾರಿ (57) ಬಂಧಿಸಲಾಗಿದೆ.

ಇವರು ದೂರುದಾರರ ಮನೆಯಲ್ಲಿ ಕಳ್ಳತನ ಮಾಡಿದ ಒಟ್ಟು 15 ಲಕ್ಷ ರೂ. ಮೌಲ್ಯದ 102 ಗ್ರಾಂ ತೂಕದ ಬಂಗಾರ ಆಭರಣಗಳ್ನು ವಶಪಡಿಸಿಕೊಂಡಿದ್ದಾರೆ.

Home add -Advt

Related Articles

Back to top button