Belagavi NewsBelgaum NewsCrimeKannada NewsKarnataka NewsNational

*ಬಣ್ಣ ಆಡುವಾಗ ಮಹಾರಾಷ್ಟ್ರ ನಾಡ ಗೀತೆಗೆ ಪುಂಡರ ಡ್ಯಾನ್ಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋಳಿ ಹಬ್ಬದ ಆಚರಣೆ ವೇಳೆಯೂ ಎಂಇಎಸ್ ಕಿರಿಕ್ ಮಾಡಿದ್ದು, ಮಹಾರಾಷ್ಟ್ರ ನಾಡ ಗೀತೆಗೆ ಯುವಕರು ಡ್ಯಾನ್ಸ್ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಳಗಾವಿ ನಗರದ ‌ಅನಗೋಳದ ರಾಜಹಂಸ ಗಲ್ಲಿಯಲ್ಲಿ ಹೋಳಿ ಹಬ್ಬದ ನಿಮಿತ್ಯ ಬಣ್ಣ ಆಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ   ಜೈ ಮಹಾರಾಷ್ಟ್ರ ಎಂದು ಪೋಸ್ಟರ ಪ್ರದರ್ಶ‌‌ನ ಮಾಡಲಾಗಿದೆ. 

ಜೊತೆಗೆ ಬೆಳಗಾವಿ ಮಹಾರಾಷ್ಟ್ರ  ರಾಜ್ಯದ ಪರ ಘೋಷಣೆ ಹಾಕಿ ಮಹಾರಾಷ್ಟ್ರ ನಾಡ ಗೀತೆ ಹಚ್ಚಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

Related Articles

Back to top button